Friday, May 5, 2017

ಶ್ರೀ ವೆಂಕಟೇಶ್ವರ ಸ್ವಾಮಿ ಕಾಂಚೀಪುರಂ

ಈ ಫೋಟೋದಲ್ಲಿ ಇರುವ ಶ್ರೀ ವೆಂಕಟೇಶ್ವರ ಸ್ವಾಮಿ ಕಾಂಚೀಪುರಂ ಶ್ರೀ ಪವಲವನ್ನ ಪೆರುಮಾಲ್ ಸ್ವಾಮಿ. ಝೂಮ್ ಮಾಡಿ ಆ ಸ್ವಾಮಿಯ ಕಣ್ಣು ನೋಡಿರಿ ಆ ಸ್ವಾಮಿಯ ಕಣ್ಣು ನಮ್ಮನ್ನು ನೋಡುವ ಅನುಭವ ಆಗುತ್ತದೆ. ಇಂತಹ ಸ್ವಾಮಿ ವಿಗ್ರಹ ಪ್ರಪಂಚದಲ್ಲಿ ಎಲ್ಲೂ ಇಲ್ಲವಂತೆ. ಸ್ವಾಮಿಯ ಕಣ್ಣು ನಮ್ಮನ್ನು ನೋಡುತ್ತಿದ್ದರೆ ಆ ತೃಪ್ತಿ ಆ ಸಂತೋಷ ಎಲ್ಲೂ ಸಿಗುವುದಿಲ್ಲ.

No comments:

Post a Comment

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...